⛔ *ಮಹಾಭಾರತದಲ್ಲಿ ಅತ್ಯಂತ ಅಪಾಯಕಾರಿಯಾದ ದೈವಿಕ ಅಸ್ತ್ರಗಳು ಯಾರ ಯಾರ ಬಳಿ ಇತ್ತು ಗೊತ್ತಾ?*
⚡ದ್ರೋಣನ ಬಳಿ ಬ್ರಹ್ಮಾಸ್ತ್ರಕ್ಕಿಂತಲೂ ಶಕ್ತಿಯುತವಾದ *'ಬ್ರಹ್ಮಾಶಿರಸ್'* ಎಂಬ ಅಸ್ತ್ರವಿತ್ತು.
⚡ಭೀಷ್ಮನ ಬಳಿ *'ಪ್ರಶ್ವಪಾಸ್ತ್ರ'* ಎಂಬ ಅಸ್ತ್ರವಿತ್ತು. ಅದರ ಮುಂದೆ ಭಗವಾನ್ ಪರಶುರಾಮನು ಹಿಮ್ಮೆಟ್ಟಬೇಕಾಯಿತು.
⚡ಅರ್ಜುನನ ಬಳಿ *'ಪಾಶುಪತಾಸ್ತ್ರ'* ಇತ್ತು ಮತ್ತು
ಶ್ರೀಕೃಷ್ಣನ ಬಳಿ *'ಸುದರ್ಶನ ಚಕ್ರ'* ವಿತ್ತು.
⚡ಆದರೆ ಮಹಾಭಾರತದಂತಹ ಮಾರಣಾಂತಿಕ ಯುದ್ಧದಲ್ಲಿ ಅವರಲ್ಲಿ ಯಾರೂ ಸಹ ತಮ್ಮದೇ ಆದ ಆ ದಿವ್ಯ ದೈವಿಕಾಸ್ತ್ರಗಳನ್ನು ಬಳಸಲಿಲ್ಲ ಏಕೆಂದರೆ ಅದರ ಭೀಕರ ಪರಿಣಾಮಗಳ ಬಗ್ಗೆ ಅವರಿಗೆ ಚನ್ನಾಗಿ ತಿಳಿದಿತ್ತು.
⚡ಆದರೆ ಅಶ್ವತ್ಥಾಮನು ಕೋಪದಿಂದ ತನ್ನ ಬಳಿಯಿದ್ದ *ನಾರಾಯಣಾಸ್ತ್ರದಿಂದ* ಮೊದಲು ಸಾವಿರಾರು ಮುಗ್ಧ ಸೈನಿಕರ ಪ್ರಾಣವನ್ನು ಬಲಿ ತೆಗೆದುಕೊಂಡನು ಮತ್ತು ಅನಂತರ ತನ್ನ ಅತ್ಯಲ್ಪತನದಲ್ಲಿ ಉಪಪಾಂಡವರನ್ನು ಸಂಹರಿಸಿ ಪಾಂಡವರನ್ನು ಸಂತಾನಹೀನರನ್ನಾಗಿ ಮಾಡಲು *ಬ್ರಹ್ಮಶಿರಸಾಸ್ತ್ರವನ್ನು* ಬಳಸಿದನು.
⚡ಇದೇ ಒಂದು ಪ್ರಮುಖ ಸಂಗತಿ. ಒಬ್ಬ ಮಹಾನ್ ಯೋಧ ಮತ್ತು ಕ್ರೂರ ಪಶುರೂಪಿ ಸಣ್ಣ ಮನುಷ್ಯನ ನಡುವಿನ ವ್ಯತ್ಯಾಸ ತಿಳಿಯಬೇಕು.
*'ನಿಮ್ಮ ಜ್ಞಾನ ಮತ್ತು ಶಕ್ತಿಯನ್ನು ನಿಯಂತ್ರಣದಲ್ಲಿಡಿ'*
⚡ಯಾವ ವ್ಯಕ್ತಿಯು, ತನ್ನ ಕೈಯಲ್ಲಿ ನೂರಾರು ಪರಮಾಣು ಅಸ್ತ್ರಗಳನ್ನು ಚಲಾಯಿಸುವ ಶಕ್ತಿ ಹೊಂದಿರುವನೋ,
ಯಾವ ವ್ಯಕ್ತಿಯು, ತನ್ನ ಪೈಲಟ್‌ಗಳಲ್ಲಿ ಒಬ್ಬನನ್ನು ಶತ್ರುವು ವಶಪಡಿಸಿಕೊಂಡಾಗ, ಯಾರು ವಿಶ್ವಪ್ರಸಿದ್ಧ ಮತ್ತು ವಿಶ್ವದ ಅತ್ಯಂತ ವೇಗದ ಕ್ಷಿಪಣಿ ಬ್ರಹ್ಮೋಸ್ ಅನ್ನು ಹೊಂದಿದ್ದರೂ ಅದನ್ನು ಪಾಕಿಸ್ತಾನದ ಮೇಲೆ ಪ್ರಯೋಗಿಸದೇ ಇದ್ದು,
ಯಾವ ವ್ಯಕ್ತಿಯು, ತನ್ನ ದೇಶದ ಮೇಲೆ ಭಯೋತ್ಪಾದಕ ದಾಳಿಯು ತೀವ್ರವಾದಾಗ ಶತ್ರುವಿನ ಪ್ರದೇಶದೊಳಗೇ ಪ್ರವೇಶಿಸಿ ಮರ್ಧನ ಮಾಡುವವನು,
ಯಾವ ವ್ಯಕ್ತಿಯು, ಮೊದಲು ಡೋಕ್ಲಾಮ್‌ನಲ್ಲಿ ಮತ್ತು ಅನಂತರ ಗಾಲ್ವಾನ್‌ನಲ್ಲಿ ಚೀನಾವನ್ನು ಮಂಡಿಯೂರಿಸುವ ವಿಶ್ವ ಶಕ್ತಿಯನ್ನು ಹೊಂದಿರುವವನು,
ಆ ವ್ಯಕ್ತಿಗೆ, ಯಃಕಚ್ಚಿತ್ ಟಿಕಾಯತ್ ಗ್ಯಾಂಗ್ ಮತ್ತು ಖಲಿಸ್ತಾನಿ ದೇಶದ್ರೋಹಿಗಳಂತಹ ಬೆರಳೆಣಿಕೆಯ ಗೂಂಡಾಗಳ ಮಗ್ಗುಲು ಮುರಿಯಲು ಸಾಧ್ಯವಿಲ್ಲವೇ?
For Daily updates join our Whatsapp group.
https://chat.whatsapp.com/LL3RhQiQFtcCq70BbBPY5a
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ