ಗುರುವಾರ, ಮಾರ್ಚ್ 17, 2022

⛔ *ತುಪ್ಪದಿಂದ ವಗ್ಗರಣೆನ್ನು ಮಾಡಬಾರದು*⛔


⛔ *ತುಪ್ಪದಿಂದ ವಗ್ಗರಣೆನ್ನು ಮಾಡಬಾರದು*⛔

✅ *ಶುದ್ಧ ತುಪ್ಪ ಉಪಯೋಗಿಸುವ ವಿಧಾನಗಳನ್ನು ನೋಡೋಣ.*✅

ಒಗ್ಗರಣೆ ರೂಪದಲ್ಲಿ ಬಳಸುವ ತುಪ್ಪವು ಎಷ್ಟೇ ಶುದ್ಧವಾದರೂ ಸಹ ಅದು ಹಾನಿಕಾರಕವಾಗುತ್ತದೆ.

ಇಲ್ಲಿ ಶುದ್ಧಾಶುದ್ಧತೆಯ ಪ್ರಶ್ನೆಗಿಂತ ಉಪಯೋಗ ಸಂಸ್ಕಾರದ ಪ್ರಶ್ನೆ ಬರುತ್ತದೆ.

ಅನ್ನವನ್ನು ಸಂಬಾರಿನ ಜೊತೆಗೆ ಸೇವಿಸಿದರೆ ಆರೋಗ್ಯ.
ವಗ್ಗರಣೆ ಕಲಸಿ ಸೇವಿಸಿದರೆ ಅದರ ಅನಾರೋಗ್ಯ ಮತ್ತು ಅದರ ತೀವ್ರತೆಯನ್ನು ಯಾರೂ ತಡೆಯಲಾರರು.

*◆ ಕಾರಣವೇನು?*

ಒಗ್ಗರಣೆಗೆಂದು ನಾವು ತುಪ್ಪವನ್ನು ಬಿಸಿಮಾಡುವಾಗ ಅದರ ತಾಪಮಾನವು ಸುಮಾರು 250°c ವರೆಗೆ ಏರುತ್ತದೆ.

ಆರೋಗ್ಯಕ್ಕಾಗಿ, ಸೇವನೆ ಮಾಡಬೇಕಾದರೆ, ಆ ತುಪ್ಪವು ತನ್ನ ವಿಶೇಷ ಶಕ್ತಿಯನ್ನು 100°c  ತಾಪಮಾನದಲ್ಲಿ ಮಾತ್ರ ಉಳಿಸಿಕೊಂಡಿರುತ್ತದೆ. 

ಹಾಗಾಗಿ ಅದನ್ನು ಹೆಚ್ಚಾಗಿ ಕಾಯಿಸಿ ಹೊಗೆ ಬರುವಂತೆ ಮಾಡಿದರೆ ತುಪ್ಪದ ಒಳಗಿರುವ ಶ್ರೇಷ್ಠ ರಾಸಾಯನಿಕಗಳು ಒಡೆದು ಹೋಗಿ ಸ್ವಾಭಾವಿಕ ತುಪ್ಪದ ಗುಣವನ್ನೇ ಕಳೆದು ಹಾಕುತ್ತವೆ. 

ಇಂತಹ ತುಪ್ಪವು ಉಪಕಾರಕ್ಕಿಂತ ಹೆಚ್ಚು ಕೆಡುಕನ್ನು ತರುತ್ತದೆ.
 
ಹಾಗಾಗಿ, ಆಯುರ್ವೇದ ಆಚಾರ್ಯರು *"ಉಷ್ಣಾಂಬು ತಪ್ತ‌ಂ ಭೇಷಜಮ್"* ಎಂದು ಹೇಳುತ್ತಾರೆ. 

ಅಂದರೆ *"ಜಲದಲ್ಲಿ ತುಪ್ಪದ ಬಟ್ಟಲನ್ನು ಪರೋಕ್ಷವಾಗಿ ಕಾಯಿಸುವುದು"* ಎಂದರ್ಥ. 

 ಹೀಗೆ , ತುಪ್ಪದ ಬಟ್ಟಲನ್ನು ನೀರಿನಲ್ಲಿ ಇಟ್ಟು ಕಾಯಿಸಿದರೆ ಜಲದ ತಾಪಮಾನ 100°c ಡಿಗ್ರಿ ಮಾತ್ರ ತಲುಪುವುದರಿಂದ ತುಪ್ಪ ಹಾಳಾಗುವುದಿಲ್ಲ. 

 ಹಾಗಾಗಿ ಯಾರೂ ಸಹ ತುಪ್ಪದಿಂದ ಆಹಾರ ಪದಾರ್ಥಗಳನ್ನು ಕರಿಯುವುದಾಗಲಿ ಅಥವಾ ಒಗ್ಗರಣೆ ಮಾಡುವುದಾಗಲಿ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕರವಾಗಿರುತ್ತದೆ.

 *ನಿಮಗೆ ತಿಳಿದಿರಲಿ*

✅* ಎಣ್ಣೆಯ ಕುದಿಯುವ ಬಿಂದು 300°c

✅* ಜಲದ ಆವಿಯಾಗುವ  ತಾಪಮಾನ 100°

For Daily updates join our whatsapp group.

https://chat.whatsapp.com/Jzv6v8Fa0xFKjmPDGHHC80

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ